ಸಾಕ್ಷಿಪ್ರಜ್ಞೆ
ವಿಸರ್ಜನೆ
ಕಾಳೀ, ನೀನೂ ಮಣ್ಣೇನ
ಏನು ಸೋಜಿಗವೆ ನಿಂದು
ಒಳಗೆಲ್ಲಾ ಬರೀ ಹುಲ್ಲು
ವಿಸರ್ಜನೆಗೆ ಹೂಗ್ಲಿ
ಹರಿಯುತ್ತಲೇ ಇದ್ದಾಳೆ
ಜನಜಂಗುಳಿ
ಎಲ್ಲೆಲ್ಲೂ ಆರತಿ ಬೆಳಕು
ನೀರೊಳಗಿನ ಮೀನು ಕಂಡೀತೆ
ಒಬ್ಬನೇ ನಿಂತಿದ್ದೀನಿ ದೂರದಲ್ಲಿ
ಕೆಂಪು ದಾಸವಾಳ ಕೈಲಿಡಿದು
ಕರಗಿದ ಮೇಲೆ ಬರುತ್ತೀಯ
ಒಂದಿಷ್ಟು ಹರಟೋಣವಂತೆ
2 ಕಾಮೆಂಟ್ಗಳು:
SANTHOSH
ಡಿಸೆಂಬರ್ 10, 2018 11:37 ಪೂರ್ವಾಹ್ನ
abba estondu chennagide, khushi aaythu odi
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಅರವಿಂದ
ಡಿಸೆಂಬರ್ 12, 2018 08:25 ಪೂರ್ವಾಹ್ನ
ಸಂತೋಷ್, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
abba estondu chennagide, khushi aaythu odi
ಪ್ರತ್ಯುತ್ತರಅಳಿಸಿಸಂತೋಷ್, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಅಳಿಸಿ